ಬಾಲ್ಮರ್ ಲಾರಿ ನೇಮಕಾತಿ 2024: ಆನ್ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭ
2024 Balmer Laurie Recruitment
ಬಾಲ್ಮರ್ ಲಾರಿ & ಕಂ. ಲಿಮಿಟೆಡ್ (Balmer Lawrie) ಸಂಸ್ಥೆ 2024 ನೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಕಿರಿಯ ಅಧಿಕಾರಿ ಹಾಗೂ ಉಪ ವ್ಯವಸ್ಥಾಪಕರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 19 ಹುದ್ದೆಗಳ ಗಾಗಿ ಈ ಅಧಿಸೂಚನೆ ಪ್ರಕಟವಾಗಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ ಮತ್ತು ಇತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿರಬೇಕು.
2024 Balmer Laurie Recruitment: ಉದ್ಯೋಗದ ವಿವರಗಳು
- ಇಲಾಖೆ: ಬಾಲ್ಮರ್ ಲಾರಿ & ಕಂ. ಲಿಮಿಟೆಡ್ (Balmer Lawrie)
- ಹುದ್ದೆಗಳ ಹೆಸರು: ಕಿರಿಯ ಅಧಿಕಾರಿ, ಉಪ ವ್ಯವಸ್ಥಾಪಕ ಹುದ್ದೆಗಳು
- ಒಟ್ಟು ಹುದ್ದೆಗಳು: 19
- ಅರ್ಜಿ ವಿಧಾನ: ಆನ್ಲೈನ್
- ಉದ್ಯೋಗ ಸ್ಥಳ: ಸೋನೆಪತ್, ಚೆನ್ನೈ, ಮುಂಬೈ, ಬೆಂಗಳೂರು
ಹುದ್ದೆಗಳ ವಿವರಗಳು:
- ಕಿರಿಯ ಅಧಿಕಾರಿ (HR & ಆಡಳಿತ) – 1 ಹುದ್ದೆ
- ಕಿರಿಯ ಅಧಿಕಾರಿ (ಗೋದಾಮಿನ ಕಾರ್ಯಾಚರಣೆಗಳು) – 1 ಹುದ್ದೆ
- ಕಿರಿಯ ಅಧಿಕಾರಿ (ಕಾರ್ಯಾಚರಣೆಗಳು) – 1 ಹುದ್ದೆ
- ಕಿರಿಯ ಅಧಿಕಾರಿ (ಖಾತೆಗಳು ಮತ್ತು ಹಣಕಾಸು) – 4 ಹುದ್ದೆಗಳು
- ಸಹಾಯಕ ವ್ಯವಸ್ಥಾಪಕ (ಐಟಿ ಸೈಬರ್ ಭದ್ರತೆ) – 1 ಹುದ್ದೆ (ಬಾಕಿ ಹುದ್ದೆಗಳ ವಿವರಗಳು ಮೇಲಿನ ಪಟ್ಟಿ ನೋಡಿ)
ಇದನ್ನೂ ಓದಿ:ಚಿತ್ರದುರ್ಗ ನಗರಸಭೆ ನೇಮಕಾತಿ 2024 – ಸಂಪೂರ್ಣ ಮಾಹಿತಿ
2024 Balmer Laurie Recruitment: ವಿದ್ಯಾರ್ಹತೆ ಮತ್ತು ವಯೋಮಿತಿ
ಅಭ್ಯರ್ಥಿಗಳು ಶೈಕ್ಷಣಿಕವಾಗಿ ಮಾನ್ಯತೆ ಹೊಂದಿದ ಸಂಸ್ಥೆಯಿಂದ ಪದವಿ, ಐಟಿ/ಸಿಎಸ್/ಇಸಿಇ ಪದವಿ, ಪಿಜಿ, ಎಂಬಿಎ, ಎಂಸಿಎ, ಸಿಎ ಅಥವಾ ಎಂಎಸ್ಡಬ್ಲ್ಯೂ ಪದವಿ ಹೊಂದಿರಬೇಕು. ಗರಿಷ್ಠ ವಯೋಮಿತಿ 40 ವರ್ಷಗಳು; ಮೀಸಲಾತಿ ಅಭ್ಯರ್ಥಿಗಳಿಗೆ ಸಡಿಲಿಕೆ ಅಡಿಯಲ್ಲಿ ಅವಕಾಶವಿದೆ.
2024 Balmer Laurie Recruitment :ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.70,000/- ವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಓದಿ ತಿಳಿದುಕೊಳ್ಳಿ.
ವಿಶೇಷ ಸುದ್ದಿಗಳಿಗಾಗಿ: voiceofkannada.com Follow ಮಾಡಿ
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಈ ನೇಮಕಾತಿಯಲ್ಲಿನ ಅರ್ಜಿ ಶುಲ್ಕ: ಶೂನ್ಯ. ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆಯಾಗಿ ನಿಗದಿತ ಹುದ್ದೆಗಳಿಗಾಗಿ ಅರ್ಹತೆ ಹೊಂದುತ್ತಾರೆ.
- ಅರ್ಜಿಯ ಪ್ರಾರಂಭ ಮತ್ತು ಅಂತಿಮ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: 14-ನವೆಂಬರ್-2024
- ಕೊನೆಯ ದಿನಾಂಕ: 06-ಡಿಸೆಂಬರ್-2024
2024 Balmer Laurie Recruitment :ಮುಖ್ಯ ಲಿಂಕುಗಳು
ನೋಟಿಫಿಕೇಶನ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ
ಆಸಕ್ತರು ತಮ್ಮ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.