ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ 2025: 1143 ಹುದ್ದೆಗಳಿಗೆ ಅರ್ಜಿ ಆಹ್ವಾನ

Women and Child Welfare Department Recruitment 2025

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2025 ನೇ ವರ್ಷದ ನೇಮಕಾತಿ ಪ್ರಕ್ರಿಯೆ ಆರಂಭ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2025 ನೇ ಸಾಲಿನಲ್ಲಿ ಚಿಕ್ಕಮಗಳೂರು, ಕಲಬುರ್ಗಿ ಮತ್ತು ಬಾಗಲಕೋಟೆ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 1143 ಹುದ್ದೆಗಳು ಭರ್ತಿಯಾಗಲಿದೆ.

Women and Child Welfare Department Recruitment 2025 ಹುದ್ದೆಗಳ ವಿವರ:

Women and Child Welfare Department Recruitment 2025 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇಮಕಾತಿ 2025: 1143 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಲಾಖೆ ಹೆಸರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಹುದ್ದೆಗಳ ಹೆಸರು: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ

ಒಟ್ಟು ಹುದ್ದೆಗಳು: 1143

ಅರ್ಜಿಯನ್ನು ಸಲ್ಲಿಸುವ ವಿಧಾನ: ಆನ್ಲೈನ್

ಉದ್ಯೋಗ ಸ್ಥಳ: ಚಿಕ್ಕಮಗಳೂರು, ಕಲಬುರ್ಗಿ, ಬಾಗಲಕೋಟೆ

466 ಚಾಲಕ ಹಾಗೂ ವಿವಿಧ ಹುದ್ದೆಗಳ ನೇಮಕಾತಿ – BRO Recruitment 2024 – ಸಂಪೂರ್ಣ ಮಾಹಿತಿಗಳು


Women and Child Welfare Department Recruitment 2025

ಅರ್ಜಿ ಸಲ್ಲಿಕೆಗೆ: ಅಗತ್ಯ ಮಾಹಿತಿಗಳು

ಅರ್ಜಿಯನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಅತಿ ಮುಖ್ಯ.

ವಿದ್ಯಾರ್ಹತೆ:

1. ಅಂಗನವಾಡಿ ಕಾರ್ಯಕರ್ತೆ: ಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು.

ಎಸ್.ಎಸ್.ಎಲ್.ಸಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.

2. ಅಂಗನವಾಡಿ ಸಹಾಯಕಿ: ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ:

ಕನಿಷ್ಠ: 18 ವರ್ಷ

ಗರಿಷ್ಠ: 35 ವರ್ಷ

ವಿಕಲಚೇತನ ಅಭ್ಯರ್ಥಿಗಳಿಗೆ: 10 ವರ್ಷ ವಯೋಮಿತಿಯ ಸಡಿಲಿಕೆ.

ಅರ್ಜಿ ಶುಲ್ಕ:

ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


Women and Child Welfare Department Recruitment 2025

ಆಯ್ಕೆ ವಿಧಾನ:

1. ಆಯ್ಕೆಯ ಪ್ರಕ್ರಿಯೆ ಗ್ರಾಮೀಣ ಮತ್ತು ಸ್ಥಳೀಯ ಅಭ್ಯರ್ಥಿಗಳಿಗೆ ಪ್ರಾಮುಖ್ಯತೆ ನೀಡುತ್ತದೆ.

2. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ, ಸೂಕ್ತ ವಸತಿ ಸ್ಥಳದ ವ್ಯಾಪ್ತಿಯೊಳಗಿನ ಸಹಾಯಕಿಯರಿಗೆ ಮೊದಲ ಆದ್ಯತೆ.

3. ಸಹಾಯಕಿ ಅಭ್ಯರ್ಥಿಯ ಸೇವಾ ಅವಧಿ, ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ.

ವೇತನ ಶ್ರೇಣಿ:

  • ಅಂಗನವಾಡಿ ಕಾರ್ಯಕರ್ತೆ: ರೂ. 10,000/-
  • ಅಂಗನವಾಡಿ ಸಹಾಯಕಿ: ರೂ. 5,000/-

Women and Child Welfare Department Recruitment 2025 ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ:

1. ಅಭ್ಯರ್ಥಿಗಳು 01 ನವೆಂಬರ್ 2024 ರಿಂದ ಅರ್ಜಿ ಸಲ್ಲಿಸಲು ಪ್ರಾರಂಭಿಸಬಹುದು.

2. 05 ಜನವರಿ 2025 ಕೊನೆಯ ದಿನಾಂಕ.

ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

ಅಧಿಸೂಚನೆ ಹಾಗೂ ಅಧಿಕೃತ ಲಿಂಕ್:

ನೋಟಿಫಿಕೇಶನ್ ಡೌನ್‌ಲೋಡ್ ಲಿಂಕ್:

ಅಧಿಸೂಚನೆ

ಅರ್ಜಿಯನ್ನು ಸಲ್ಲಿಸಲು ವೆಬ್ಸೈಟ್ ಲಿಂಕ್:

ಅಧಿಕೃತ ವೆಬ್ಸೈಟ್

ಯಶಸ್ವಿನಿ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ 2024, ಕೊನೆಯ ದಿನಾಂಕ, ಶುಲ್ಕ, ಮತ್ತು 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಗಳ ವಿವರ”


ನೆಮ್ಮದಿ ಭರವಸೆ, ಮಹಿಳೆಯರಿಗೆ ಸಾಧನೆಯ ದಾರಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಈ ನೇಮಕಾತಿ 2025 ಪ್ರಕ್ರಿಯೆ, ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಸಾಮಾಜಿಕ ಸದೃಢತೆಯನ್ನು ಒದಗಿಸುತ್ತದೆ. ಈ ಹುದ್ದೆಗಳು ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಉದ್ಯೋಗದ ಅವಕಾಶ ಮಾತ್ರವಲ್ಲದೆ, ಸಮುದಾಯ ಅಭಿವೃದ್ಧಿಗೆ ಸಹಕರಿಸುವ ಒಂದು ಅತ್ಯುತ್ತಮ ವೇದಿಕೆ ನೀಡುತ್ತದೆ.

ಮಹಿಳಾ ಅರ್ಜಿ ದಾರಿಗಳು ತಮ್ಮ ಅರ್ಜಿಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕಾಗಿದೆ.

ನಮ್ಮ ಗ್ರೂಪ್‌ಗಳಿಗೆ ಸೇರಿ!

ಹೊಸ ಉದ್ಯೋಗ ಮತ್ತು ವಿಷೇಶ ಮಾಹಿತಿಗಳು, ಅಧಿಸೂಚನೆಗಳು ಮತ್ತು ಅರ್ಜಿ ಪ್ರಕ್ರಿಯೆಗಳಿಗಾಗಿ ನಮ್ಮ ಟೆಲಿಗ್ರಾಮ್ 

ಮತ್ತು ಫೇಸ್ಬುಕ್ ಗ್ರೂಪ್‌ಗಳಲ್ಲಿ ಸೇರಿ.

ನಿಮಗೆಲ್ಲ ಉದ್ಯೋಗದ ಕುರಿತು ನವೀನ ಮಾಹಿತಿಗಳನ್ನು ತಲುಪಿಸಲು ನಾವು ಸದಾ ಪ್ರಸ್ತುತವಾಗಿರುತ್ತೇವೆ.

ವಿಶೇಷ ಲೇಖನಗಳಿಗೆ ಇಲ್ಲಿ ಕ್ಲಿಕಿಸಿ 

Note: ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ. ಇದು ಭವಿಷ್ಯದ ಭದ್ರ ಉದ್ಯೋಗಕ್ಕೆ ದಾರಿ ಮಾಡಲು ಸಹಾಯವಾಗಬಹುದು.

SSP Scholarship 2024-25 Last Date: ಕೊನೆಯ ದಿನಾಂಕ, ಅರ್ಜಿ ಪ್ರಕ್ರಿಯೆ ಹಾಗೂ ಎಲ್ಲಾ ಮಾಹಿತಿ

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ಕನ್ನಡ ಬಿಂದು WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment